- Kannada News
- teachers day
ಶಿಕ್ಷಕರ ದಿನಾಚರಣೆ 2024
ಭಾರತವು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಸ್ಮರಿಸುವ, ಆಚರಿಸುವ ದಿನ. ಆದರೆ ಮೂಲತಃ ಇಂದು ಶಿಕ್ಷಕರ ದಿನವಾಗಿ ಆಚರಿಸಲು ಕಾರಣ ಬೇರೆಯೇ ಇದೆ. ಭಾರತದಲ್ಲಿ ಶಿಕ್ಷಕರ ದಿನವನ್ನು ಈ ದಿನದಂದು ಆಚರಿಸುವ ಮೂಲಕ ದೇಶದ ಎಲ್ಲ ಪ್ರಜೆಗಳು ಸಹ ತಮಗೆ ಬುದ್ಧಿವಾದ ಹೇಳಿ, ತಪ್ಪನ್ನು ತಿದ್ದಿ, ಪಾಠ ಹೇಳಿಕೊಟ್ಟ, ಅಕ್ಷರ ಕಲಿಸಿಕೊಟ್ಟ, ಜೀವನಕ್ಕೆ ಮಾರ್ಗದರ್ಶನ ನೀಡುವ ತಮ್ಮೆಲ್ಲ ಶಿಕ್ಷಕರನ್ನು ನೆನಪಿಸಿ ಅವರಿಗೆ ಧನ್ಯವಾದಗಳನ್ನು ಹೇಳುವ ದಿನ. ಅವರ ಕೊಡುಗೆಗಳನ್ನು ಸ್ಮರಿಸುವ ದಿನ. ತಮ್ಮ ಜೀವಿತಾವಧಿಯಲ್ಲಿ ಎಲ್ಲರನ್ನು ಒಂದೊಂದು ಮಹತ್ತರ ಸಾಧನೆಗೆ ಪ್ರೇರೇಪಿಸಿ, ಅವರ ಯಶಸ್ಸಿಗೆ ಕಾರಣರಾಗಿ, ಆದರೆ ತಾವು ಮಾತ್ರ ಹಾಗೆಯೇ ಉಳಿಯುವ - ಅದೇ ಸೇವೆಯಲ್ಲಿಯೇ ಉಳಿಯುವವರೆಂದರೆ ಅದೇ ಶಿಕ್ಷಕರು. ಆದ್ದರಿಂದ ಪ್ರತಿ ಪ್ರಜೆಯೂ ಸಹ ತಮ್ಮೆಲ್ಲ ಶಿಕ್ಷಕರಿಗೆ ಹೇಳಲೇಬೇಖು ಹ್ಯಾಟ್ಸ್ಆಫ್., ಶಿಕ್ಷಕರ ದಿನಾಚರಣೆ 2024 ಸುದ್ದಿ.
ಶಿಕ್ಷಕರ ದಿನಾಚರಣೆ ವಿಶೇಷ: ಕೆನಡಿ ಜೊತೆ ರಾಧಾಕೃಷ್ಣನ್ ಭೇಟಿ ನೆನಪಿಸಿದ ಅಮೆರಿಕ ರಾಯಭಾರ ಕಚೇರಿ!
Teachers day special: ಕರ್ನಾಟಕದಲ್ಲೊಂದು ಶಿಕ್ಷಕರ ಗ್ರಾಮ ಇಲ್ಲಿ ಪ್ರತಿ 2 ಮನೆಗೊಬ್ಬರು ಶಿಕ್ಷಕರು, teachers day wishes: ಜ್ಞಾನದ ದೀಪ, ಬದುಕಿನ ಬಲ: ಪ್ರೀತಿಯ ಶಿಕ್ಷಕರೊಂದಿಗೆ ಹಂಚಿಕೊಳ್ಳುವ ಶುಭಾಶಯದ ಸಂದೇಶಗಳು, teacher zodiac signs: ಈ 5 ರಾಶಿಯವರು ಬೆಸ್ಟ್ ಟೀಚರ್ಸ್.. ಶಿಕ್ಷಣ ವೃತ್ತಿಯಲ್ಲಿ ನಿಸ್ಸೀಮರು, happy teachers day: ಶಿಕ್ಷಕರ ದಿನದ ಕುರಿತು ಭಾಷಣಕ್ಕಾಗಿ ಕೋಟ್ಸ್ನೊಂದಿಗೆ ಇಲ್ಲಿವೆ ನೋಡಿ ಸಲಹೆಗಳು, ಯೋಗಾ ಯೋಗ ಭಾರತೀಯ ಯೋಗ ಶಿಕ್ಷಕರಿಗೆ ವಿದೇಶದಲ್ಲಿ ಹೆಚ್ಚಿದ ಬೇಡಿಕೆ, ಫೆಬ್ರವರಿ 14ರಿಂದ 17ರವರೆಗೆ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಎಲ್ಲಿ ಸಿಗುತ್ತೆ ಎಲ್ಲಿ ಸಿಗಲ್ಲ, ಕರ್ನಾಟಕದ ಈ ವಿಚಿತ್ರ ಹಳ್ಳಿಯ ಪ್ರತಿ ಮನೆಯಲ್ಲಿಯು ಇದ್ದಾರೆ ಶಿಕ್ಷಕರು, teachers day 2023 : ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದು ಶಿಕ್ಷಣದ ಗುರಿ ; ಸಿದ್ದರಾಮಯ್ಯ, ಬಂಟ್ವಾಳ: ಅಕ್ಷರ ಕಲಿಸಿದ ಮೇಷ್ಟ್ರು, ಬದುಕು ಕಟ್ಟಲೂ ಕಲಿಸಿದರು , ಶಿಕ್ಷಕರ ದಿನಾಚರಣೆಯ ಭಾಷಣ, ಪ್ರಬಂಧಕ್ಕಾಗಿ ಇಲ್ಲಿವೆ ಟಿಪ್ಸ್.
Teachers Day Wishes: ಬದುಕಿನ ಬೆಳಕು ಗುರುಗಳು: ಇಲ್ಲಿವೆ ಶಿಕ್ಷಕರ ದಿನಾಚರಣೆಯ ಶುಭಾಶಯದ ಸಂದೇಶಗಳು
'ಶಿಕ್ಷಕರ ದಿನ'ದಂದು ನಿಮ್ಮ ನೆಚ್ಚಿನ ಟೀಚರ್ಗಳಿಗೆ ಶುಭಾಶಯಗಳನ್ನು ಹೀಗೆಲ್ಲಾ ತಿಳಿಸಬಹುದು..!
ಕರ್ನಾಟಕದ ಇಬ್ಬರು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ; ಶಿಕ್ಷಕರ ದಿನಾಚರಣೆಯಂದು ದೆಹಲಿಯಲ್ಲಿ ಪ್ರದಾನ
ಶಿಕ್ಷಕರ ದಿನಾಚರಣೆ 2024 ವೆಬ್ ಸ್ಟೋರಿ.
ಶಿಕ್ಷಕರ ದಿನಾಚರಣೆ 2024 : ಇಲ್ಲಿವೆ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಂದೇಶಗಳು
ಶಿಕ್ಷಕರ ದಿನಾಚರಣೆ 2024 : ಮಕ್ಕಳಲ್ಲಿ ಗುರುಗಳು ಬೆಳೆಸಬೇಕಾದ ಅದ್ಭುತ ಗುಣಗಳಿವು
ಶಿಕ್ಷಕರಿಂದ ನೀವು ಕಲಿಯಬೇಕಾದ ಅಮೂಲ್ಯ ಜೀವನ ಪಾಠಗಳಿವು
ಶಿಕ್ಷಕರ ದಿನಾಚರಣೆ 2024 ಗ್ಯಾಲರಿ.
- Information
- ಜೀವನ ಚರಿತ್ರೆ
ಶಿಕ್ಷಕರ ಬಗ್ಗೆ ಪ್ರಬಂಧ | Essay On Teacher in Kannada
ಶಿಕ್ಷಕರ ಬಗ್ಗೆ ಪ್ರಬಂಧ Essay On Teacher Shikshakara Bagge Prabandha in Kannada
ಶಿಕ್ಷಕರ ಬಗ್ಗೆ ಪ್ರಬಂಧ
ಈ ಲೇಖನಿಯಲ್ಲಿ ಶಿಕ್ಷಕರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಶಿಕ್ಷಕ ಒಂದು ಮಗುವಿನ ಭವಿಷ್ಯದ ರಕ್ಷಕನಾಗಿರುತ್ತಾನೆ. ಶಿಕ್ಷಕರು ಮಕ್ಕಳನ್ನು ಜ್ಞಾನವಂತರನ್ನಾಗಿ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರು. ಒಬ್ಬ ಶಿಕ್ಷಕನು ದೇವರು ನೀಡಿದ ಸುಂದರವಾದ ಕೊಡುಗೆಯಾಗಿದೆ ಏಕೆಂದರೆ ದೇವರು ಇಡೀ ಪ್ರಪಂಚದ ಸೃಷ್ಟಿಕರ್ತ ಮತ್ತು ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತ. ಒಬ್ಬ ಶಿಕ್ಷಕನು ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ.
ವಿಷಯ ವಿವರಣೆ
ಹಿಂದಿನ ಕಾಲದಲ್ಲಿ ಶಿಕ್ಷಕರನ್ನು ಗುರುಗಳೆಂದು ಕರೆಯುತ್ತಿದ್ದರು. ಸಂಸೃತದಲ್ಲಿ ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವವನು ಎಂದರ್ಥ. ಹಾಗಾಗಿ ಗುರುವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದಿಂದ ಶ್ರೀಮಂತಗೊಳಿಸುವ ಮೂಲಕ ದೇಶದ ಅಡಿಪಾಯವನ್ನು ನಿರ್ಮಿಸುವಲ್ಲಿ ಶಿಕ್ಷಕರು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಒಬ್ಬ ಆದರ್ಶ ಶಿಕ್ಷಕ ಯಾವಾಗಲೂ ಭಾವೋದ್ರಿಕ್ತನಾಗಿರುತ್ತಾನೆ ಮತ್ತು ತನಗೆ ನಿಗದಿಪಡಿಸಿದ ವಿಷಯದ ಬಗ್ಗೆ ನವೀಕರಿಸುತ್ತಾನೆ, ಇದು ಮಕ್ಕಳನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ. ಎರಡೂ ಕಡೆಯವರು ಬೆಳೆಯಲು ಮತ್ತು ಕಲಿಯಲು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಹಕರಿಸಬೇಕು.
ಶಿಕ್ಷಕರು ಮಕ್ಕಳ ದಾರಿ ದೀಪವಾಗಿರುತ್ತಾರೆ
ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗಿರುತ್ತಾರೆ. ಶಿಕ್ಷಕನು ಮಕ್ಕಳ ಪಾಲಿನ ರಕ್ಷಕ. ಹಾಗಾಗಿ ತನ್ನ ಜ್ಞಾನವನ್ನು ತಾಳ್ಮೆಯಿಂದ, ಪ್ರೀತಿಯಿಂದ ತಮ್ಮ ಜ್ಞಾನವನ್ನು ಮಕ್ಕಳಿಗೆ ನೀಡುವ ಪ್ರಮುಖ ವ್ಯಕ್ತಿ ಎಂದರೆ ಅದು ಶಿಕ್ಷಕನಾಗಿರುತ್ತಾನೆ. ಶಿಕ್ಷಕರ ವೃತ್ತಿಯನ್ನು ಈ ಜಗತ್ತಿನಲ್ಲಿ ಅತ್ಯುತ್ತಮ ಮತ್ತು ಆದರ್ಶ ವೃತ್ತಿ ಎಂದು ಪರಿಗಣಿಸಲಾಗಿದೆ ಏಕೆಂದರೆ ಶಿಕ್ಷಕರು ನಿಸ್ವಾರ್ಥವಾಗಿ ಒಬ್ಬರ ಜೀವನವನ್ನು ರೂಪಿಸುವಲ್ಲಿ ತಮ್ಮ ಸೇವೆಯನ್ನು ನೀಡುತ್ತಾರೆ. ಶಿಕ್ಷಕರಿಗೆ ಅವರದೇ ಆದ ಸ್ಥಾನಮಾನಗಳಿವೆ ಶಿಕ್ಷಕರನ ಉತ್ಸಾಹ ಮತ್ತು ಶಕ್ತಿಯನ್ನು ಅವಲಂಬಿಸಿ ವಿದ್ಯಾರ್ಥಿಗಳು ಹೆಚ್ಚು ಅಂತರಿಕವಾಗಿ ಪ್ರಚೋದಿತರಾಗುತ್ತಾರೆ. ಶಿಕ್ಷಕರ ವೃತ್ತಿ ಜೀವನದ ದೀರ್ಘಾವಧಿಯ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ದಿಗೆ ಮಾರ್ಗದರ್ಶನ ನೀಡುವ ಸಲುವಾಗಿ, ಸಾಧನೆಯೊಂದಿಗೆ ಶೈಕ್ಷಣಿಕ ಯಶಸ್ಸನ್ನು ಬೆಸೆಯುವಲ್ಲಿ ಯೋಗ್ಯವಾದ ಶಿಕ್ಷಕ ಮತ್ತು ವಿದ್ಯಾರ್ಥಿ ಸಂವಾದಗಳು ಬಹುಮುಖ್ಯವಾಗಿವೆ. ಕೆಲವು ಪುರಾವೆ ಅಧಾರಿತ ಅಂತರರಾಷ್ಟ್ರಿಯ ಚರ್ಚೆಗಳು ಅಂತಹ ಸಾಮಾನ್ಯ ತಿಳುವಳಿಕೆಯನ್ನು ದೃಢಪಡಿಸಲು ಪ್ರಯತ್ನಿಸಿವೆ. ಪ್ರತಿಯೊಬ್ಬರಿಗೂ ಮಾರ್ಗದರ್ಶಿಗಳಾಗಿದ್ದಾರೆ.
ಮಕ್ಕಳಲ್ಲಿ ಜ್ಞಾನ ಹೆಚ್ಚಿಸುವುದಕ್ಕೆ ಮೌಲ್ಯಮಾಪನ ಮಾಡುವುದು ಸೂಕ್ತ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ಸಾಹವನ್ನು ಹೆಚ್ಚಿನ ಮಟ್ಟದಲ್ಲಿ ತಯಾರಿ ಮಾಡಬೇಕು. ವಿದ್ಯಾರ್ಥಿ-ಶಿಕ್ಷಕರ ಸಂಬಂಧಗಳೊಂದಿಗೆ ಶಾಲೆಯಲ್ಲಿ ವಿದ್ಯಾರ್ಥಿ ಪ್ರೇರಣೆ ಮತ್ತು ವರ್ತನೆಗಳು ನಿಕಟ ಸಂಬಂಧ ಹೊಂದಿದೆಯೆಂದು ಸಂಶೋಧನೆ ತೋರಿಸುತ್ತದೆ. ವಿದ್ಯಾರ್ಥಿಯ ಸಾಧನೆಯನ್ನು ಪೋಷಿಸುವ ಪರಿಣಾಮಕಾರಿ ಕಲಿಕೆಯ ಪರಿಸರವನ್ನು ಸೃಷ್ಟಿಸುವ ಅವರ ಸಾಮರ್ಥವು ಅವರ ವಿದ್ಯಾರ್ಥಿಗಳೊಂದಿಗೆ ಅವರು ರಚಿಸುವ ಸಂಬಂಧದ ಮೇಲೆ ಅವಲಂಬಿತವಾಗಿರುತ್ತದೆ. ಇದು ವಿಷಯ ವಸ್ತುಗಳ ಕಲಿಕೆ ಫಲಿತಾಂಶ ಕಲಿಕೆ ಫಲಿತಾಂಶ ಅಥವಾ ಸ್ಮರಣಶಕ್ತಿಯನ್ನು ನಿಶ್ಚಿತವಾಗಿ ಸುಧಾರಿಸುವುದು ಇದು ಶಿಕ್ಷಕನ ಸಾಮರ್ಥ್ಯವಾಗುವುದು. ಶಿಕ್ಷಕರು ಪ್ರತಿಯೊಬ್ಬರ ಬಾರಿ ದೀಪವಾಗಿ ತಮ್ಮ ಜ್ಞಾನವನ್ನು ಹಂಚುತ್ತಾರೆ.
ಶಿಕ್ಷಕರ ಬಗ್ಗೆ ವಿಧ್ಯಾರ್ಥಿಗಳಿಗೆ ಗೌರವದ ಮನೋಭಾವನೆಯು ಇರಬೇಕು. ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಪಾತ್ರ ಅತೀ ಮುಖ್ಯವಾದುದು. ಶಿಕ್ಷಕರಲ್ಲಿ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೊಗುವ ಸಾಮಾರ್ಥ್ಯವನ್ನು ಹೊಂದಿದ್ದಾರೆ. ಮನುಷ್ಯ ಎಷ್ಟೇ ದೊಡ್ಡವನಾಗಿದ್ದರೂ, ಕಲಿಸಿದ ಗುರುಗಳನ್ನು ಯಾವತ್ತಿಗೂ ಮರೆಯಬಾರದು ಮತ್ತು ಅವರಿಗೆ ಅಗೌರವವನ್ನು ತೋರರಬಾರದು.
ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ಸೆಪ್ಟೆಂಬರ್ ೫ ರಂದು ಆಚರಿಸಲಾಗುತ್ತದೆ.
ಯಾರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನವನ್ನುಆಚರಿಸುತ್ತಾರೆ ?
ರಾಧಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನವನ್ನುಆಚರಿಸುತ್ತಾರೆ.
ಇತರೆ ವಿಷಯಗಳು :
ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ
ರಾಷ್ಟ್ರೀಯ ಯುವ ದಿನದ ಬಗ್ಗೆ ಮಾಹಿತಿ
kannadastudy
Leave a reply cancel reply.
Your email address will not be published. Required fields are marked *
Save my name, email, and website in this browser for the next time I comment.